🫁 8 ದಿನಗಳ ಪ್ರಾಣಾಯಾಮ ಕಾರ್ಯಾಗಾರ - 22ನೇ ಸೆಪ್ಟೆಂಬರ್ ನಿಂದ 29ನೇ ಸೆಪ್ಟೆಂಬರ್ 2023 🫁
ಉಸಿರಾಟವು ಸ್ವಾಭಾವಿಕ ಚಟುವಟಿಕೆಯಾಗಿದ್ದು, ನಮ್ಮ ಇಡೀ ಜೀವನವು ಅದರ ಮೇಲೆ ಅವಲಂಬಿತವಾಗಿದ್ದರೂ, ನಾವು ಅಪರೂಪವಾಗಿ ಸೂಕ್ಷ್ಮವಾಗಿ ಉಸಿರಾಟವನ್ನು ಗಮನಿಸುತ್ತೇವೆ.
ಉಸಿರಾಟವು ನಮ್ಮ ಆಂತರಿಕ ಮತ್ತು ಯೋಗಕ್ಷೇಮದ ಭಾಷೆ ಎಂದು ನಿಮಗೆ ತಿಳಿದಿದೆಯೇ?
ಸರಿಯಾದ ಉಸಿರಾಟವು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರಾಣಾಯಾಮವು ನಮ್ಮ ಪ್ರಾಣ ಅಥವಾ ಜೀವ ಶಕ್ತಿಯನ್ನು ನಿಯಂತ್ರಿಸುವ ಪ್ರಾಚೀನ ಅಭ್ಯಾಸವಾಗಿದೆ. ನಮ್ಮ ಉಸಿರು ಪ್ರಾಣದ ಬಾಹ್ಯ ಅಭಿವ್ಯಕ್ತಿಯಾಗಿದೆ. ಬಹುಪಾಲು ಕಾಯಿಲೆಗಳು ಪ್ರಾಣದ ಹರಿವಿನ ಅಸಮತೋಲನದಿಂದಾಗಿ ಎಂದು ತಿಳಿದುಬಂದಿದೆ. ನಮ್ಮ ಪ್ರಾಣದ ಸರಿಯಾದ ನಿಯಂತ್ರಣದೊಂದಿಗೆ ಪ್ರತಿಯೊಬ್ಬರೂ ಕೆಳಗಿನ ರೀತಿಯಲ್ಲಿ ಪ್ರಯೋಜನ ಪಡೆಯಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
ನಿದ್ರಾಹೀನತೆಯನ್ನು ನಿವಾರಿಸುತ್ತದೆ
ನಿಮ್ಮ ಶಕ್ತಿಯನ್ನು ಸಮತೋಲನಗೊಳಿಸುತ್ತದೆ
ದೇಹವನ್ನು ನಿರ್ವಿಷಗೊಳಿಸುತ್ತದೆವಿಶೇಷವಾಗಿ ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಪ್ರಯೋಜನಕಾರಿ
ಈ ಕಾರ್ಯಾಗಾರದ ಮೂಲಕ ಪ್ರಾಣದ ಮೇಲೆ ಹಿಡಿತ ಸಾಧಿಸಲು ನಿಮ್ಮ ಉಸಿರಾಟದ ಭಾಷೆ ಮತ್ತು ವಿಧಾನಗಳನ್ನು ಕಲಿಯಿರಿ.
ಇದು ಪ್ರಾಣಾಯಾಮದ ಬಗ್ಗೆ ಆಳವಾದ ಕಾರ್ಯಾಗಾರವಾಗಿದ್ದು, ಇದು ಆರಂಭಿಕ ಮತ್ತು ಅನುಭವಿ ಅಭ್ಯಾಸಕ್ತರಿಗೆ ಸರಿಹೊಂದುತ್ತದೆ.
ಕಾರ್ಯಾಗಾರದ ವಿವರಗಳನ್ನು ಕೆಳಗೆ ನೀಡಲಾಗಿದೆ
ದಿನಾಂಕ: 22ನೇ ಸೆಪ್ಟೆಂಬರ್ ನಿಂದ 29ನೇ ಸೆಪ್ಟೆಂಬರ್ 2023
ಸಮಯ: ಬೆಳಗ್ಗೆ 08:00 ರಿಂದ 09:00 IST ವರೆಗೆ
ವಿಧಾನ: ಆನ್‌ಲೈನ್/ಆಫ್‌ಲೈನ್ (ಯೋಗವಿಜ್ಞಾನ ಕೇಂದ್ರದಲ್ಲಿ)
ನೋಂದಣಿ ಲಿಂಕ್: https://bit.ly/3mZ2xf5
ಹೆಚ್ಚುವರಿ ಬೋನಸ್:
INR 2000/USD 65 ಮೌಲ್ಯದ ಪ್ರಾಣಾಯಾಮ ಪ್ರದರ್ಶನದ ವೀಡಿಯೊಗಳು ಮತ್ತು ಸಂಬAಧಿತ ಕೋರ್ಸ್ ಸಾಮಗ್ರಿಗಳು ಉಚಿತ
ಪ್ರಾಣಾಯಾಮದ ಲಾಭವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ನಾವು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದೇವೆ. ವೀಡಿಯೊಗಳಿಗೆ ಕೆಲವು ಲಿಂಕ್‌ಗಳನ್ನು ಕೆಳಗೆ ನೀಡಲಾಗಿದೆ
1. Pranayama practice for COVID prevention (COVID ತಡೆಗಟ್ಟುವಿಕೆಗಾಗಿ ಪ್ರಾಣಾಯಾಮ ಅಭ್ಯಾಸ) - https://youtu.be/VT3QAHsvekw
2. Understand fever and pranayama for fever during COVID (ಜ್ವರದ ಬಗ್ಗೆ ಅರಿವು ಮೂಡಿಸಿಕೊಳ್ಳಿ!) - https://youtu.be/npdpAifOZXM
3. Breathe Right, Lose weight (ಸರಿಯಾಗಿ ಉಸಿರಾಡಿ, ತೂಕವನ್ನು ಕಳೆದುಕೊಳ್ಳಿ) - https://www.youtube.com/watch?v=nZYdq_eTAjk
ಪ್ರಾಣಾಯಾಮದ ವಿಜ್ಞಾನವನ್ನು ಕಲಿಯಲು ದಯವಿಟ್ಟು ಕಾರ್ಯಾಗಾರದಲ್ಲಿ ಭಾಗವಹಿಸಿ
ದಯವಿಟ್ಟು ಆಸಕ್ತಿ ಇರುವವರೊಂದಿಗೆ ಹಂಚಿಕೊಳ್ಳಿರಿ
Start Date & End Date
Total Classes
1 Subject
46 Courses • 12029 Students
Education and Certifications
Yoga Experience – Teaching since 2010
Corporate Experience – Total 12+ years of experience
By clicking on Continue, I accept the Terms & Conditions,
Privacy Policy & Refund Policy